ಸ್ವಾತಂತ್ರ್ಯ ದಿನಾಚರಣೆ 2025: ಕನ್ನಡಲ್ಲಿ ಶುಭ ಕೋರಲು ಇಲ್ಲಿದೆ ಶುಭಾಶಯಗಳು

independence_quote_image_1

                                                                                    ನಮಗೆ ಎಲ್ಲಾರಿಗೂ ಈ ದಿನ ತುಂಬಾನೇ ಮಹತ್ವದ ದಿನವಾಗಿದೆ. ಈ ದಿನವೂ ನಮಗೆ ಸಿಗಬೇಕಾದರೆ ಎಷ್ಟೋ ಜೀವಗಳು ತ್ಯಾಗ ಮತ್ತು ಬಲಿದಾನ ಮಾಡಿದ್ದಾರೆ. ಆಗಸ್ಟ್ ೧೫ ನಾವು ಸ್ವಾತಂತ್ರ್ಯ ದಿನಾಚರಣೆ ಎಂದು ಆಚರಿಸುತ್ತೇವೆ. ಶಾಲಾ, ಕಾಲೇಜು, ಸಂಘ ಮತ್ತು ಸಂಸ್ಥೆಗಳು, ಭಾರತದ ಎಲ್ಲಾ ನಾಗರಿಕರು ಈ ಸ್ವಾತಂತ್ರ್ಯ ದಿನಾಚರಣೆ ನಾವೆಲ್ಲಾಒಂದೇ ಭಾರತ ಮಾತೆಯ ಮಕ್ಕಳು ಎಂದು ಎಲ್ಲರೂ ಸೇರಿ ಆಚರಿಸುವ ಹಬ್ಬ ಆಗಿದೆ. ಭಾರತದಲ್ಲಿ ನಮಗೆ ಮಾತು ಆಡುವ ಮತ್ತು ಕೇಳುವ ಹಕ್ಕು ಸಿಗಬೇಕಾದರೆ ಹಲವಾರು ಜನರು ತಮ್ಮ ಜೀವ ಬಲಿದಾನ ಮಾಡಿ ನೀಡಿದ್ದಾರೆ. ಭಾರತ ಮಾತೇ… ನಿನ್ನ ಸೇವೆಗೆ ನಾನು ಸದಾ ಸಿದ್ಧ, ನಿನ್ನ ಮಕ್ಕಳೆಂಬುವುದೇ ನಮಗೆ ಗರ್ವ ಸ್ವಾತಂತ್ರ್ಯ ದಿಚಾರಣೆಯ ಆಚರಿಸೋಣ.

           ಸ್ವಾತಂತ್ರ್ಯ ದಿನಾಚರಣೆ 2025, ನಿಮ್ಮ ಕುಟುಂಬ ಮತ್ತು ಗೆಳೆಯರ ಜೊತೆ ಹಂಚಿಕೊಳ್ಳೋಳು ಕೆಳಗಡೆ ಶುಭಾಶಯ ಸಂದೇಶಗಳು ಇದ್ದವೇ. ದಯವಿಟ್ಟು ಶೇರ್ ಮಾಡಿ.

ಸ್ವಾತಂತ್ರ್ಯವನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ. ಬ್ರಿಟಿಷ್ ರಾಜ್ಯ ವಿರುದ್ಧ ವರ್ಷಾನುಗಟ್ಟಲೆ ಹೋರಾಟದ ಫಲವಾಗಿ ನಾವಿದ್ದನ್ನು ಗಳಿಸಿದ್ದೇವೆ. ಹಿರಿಯರು ಕಷ್ಟಪಟ್ಟು ನೀಡಿದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಜೀವಿಸೋಣ. ಸ್ವಾತಂತ್ರ್ಯೋತ್ಸವದ ಶುಭಾಶಯಗಳು
best Independence quotes
ಭಾರತ ಬಹಳ ಶ್ರೀಮಂತ ರಾಷ್ಟ್ರ. ಈ ರಾಷ್ಟ್ರದಲ್ಲಿ ಪ್ರತಿಯೊಂದು ಧರ್ಮವು ತನ್ನ ನೆಲೆಯನ್ನು ಕಂಡುಕೊಳ್ಳಬಹುದಾಗಿದೆ. - ಅನ್ನಿ ಬೆಸೆಂಟ್
ಸ್ವಾತಂತ್ರ್ಯೋತ್ಸವದ ಶುಭಾಶಯಗಳು
independence_quote_image_1
ನೀವು ನನಗೆ ನಿಮ್ಮ ರಕ್ತವನ್ನು ಕೊಡಿ ಮತ್ತು ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ!" - ನೇತಾಜಿ ಸುಭಾಷ್ ಚಂದ್ರ ಬೋಸ್
ಸ್ವಾತಂತ್ರ್ಯೋತ್ಸವದ ಶುಭಾಶಯಗಳು
"ಇನ್ನೂ ನಿಮ್ಮ ರಕ್ತವು ಕೋಪಗೊಳ್ಳದಿದ್ದರೆ, ಅದು ನಿಮ್ಮ ರಕ್ತನಾಳಗಳಲ್ಲಿ ಹರಿಯುವ ನೀರು. ತಾಯ್ನಾಡಿಗೆ ಸೇವೆ ಮಾಡೋಣ " - ಚಂದ್ರಶೇಖರ್ ಆಜಾದ್
ಸ್ವಾತಂತ್ರ್ಯೋತ್ಸವದ ಶುಭಾಶಯಗಳು
ದೇಶಪ್ರೇಮ ಎಂಬುದು ಒಂದು ಧರ್ಮ. ಧರ್ಮ ಎಂಬುದು ಭಾರತದ ಮೇಲಿನ ಪ್ರೀತಿ. - ಬಂಕಿಮ್ ಚಂದ್ರ ಚಟರ್ಜಿ
ಸ್ವಾತಂತ್ರ್ಯೋತ್ಸವದ ಶುಭಾಶಯಗಳು
independence-2024-8
ಮೊದಲು ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ನಂತರ ನಿಮ್ಮನ್ನು ನೋಡಿ ನಗುತ್ತಾರೆ, ನಂತರ ಅವರು ನಿಮ್ಮೊಂದಿಗೆ ಹೋರಾಡುತ್ತಾರೆ, ನಂತರ ನೀವೇ ಗೆಲ್ಲುತ್ತೀರಿ. -ಮಹಾತ್ಮ ಗಾಂಧಿ
ಸ್ವಾತಂತ್ರ್ಯೋತ್ಸವದ ಶುಭಾಶಯಗಳು
independence-2024-11
ಸತ್ಯಮೇವ ಜಯತೇ. -ಪಂಡಿತ್ ಮದನ್ ಮೋಹನ್ ಮಾಳವೀಯ
ಸ್ವಾತಂತ್ರ್ಯೋತ್ಸವದ ಶುಭಾಶಯಗಳು
independence-2024-5
'ಜೈ ಜವಾನ್, ಜೈ ಕಿಸಾನ್'
-ಲಾಲ್ ಬಹೂದ್ದೂರ್‌ ಶಾಸ್ತ್ರಿ
ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು
'ಮಾಡು ಅಥವಾ ಮಡಿ'- ಮಹಾತ್ಮ ಗಾಂಧಿ
ಸರ್ವರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು
independence-2024-3
"ನಿಮ್ಮ ದೇಶವು ನಿಮಗಾಗಿ ಏನು ಮಾಡಬಹುದು ಎಂದು ಕೇಳಬೇಡಿ. ನಿಮ್ಮ ದೇಶಕ್ಕಾಗಿ ನೀವು ಏನು ಮಾಡಬಹುದು ಎಂದು ಕೇಳಿ." -ಜವಾಹರಲಾಲ್ ನೆಹರು
ಸರ್ವರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು
'ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಇದನ್ನು ನಾನು ಪಡದೇ ತೀರುತ್ತೇನೆ'
-ಬಾಲಗಂಗಾಧರ್ ತಿಲಕ್‌
ಸರ್ವರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು
independence-2024-6
"ನೀವು ನಾಳೆ ಸಾಯುವವರಿದ್ದೀರಿ ಎಂಬಂತೆ ಬದುಕಿ. ಶಾಶ್ವತವಾಗಿ ಬದುಕುವುದು ಹೇಗೆ ಎಂಬುದನ್ನು ಕಲಿಯಿರಿ" - ಮಹಾತ್ಮ ಗಾಂಧಿ
ಸರ್ವರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು

Leave a Comment

Your email address will not be published. Required fields are marked *

Scroll to Top