Motivational Quotes about life

Motivational Quotes About Life : ಕನ್ನಡದ ಒಳ್ಳೆಯ ಜೀವನ ಪ್ರೇರಣಾ ಉಲ್ಲೇಖಗಳು

                                 ಜೀವನದಲ್ಲಿ ನಾವು ಒಂದು ಚಿಕ್ಕ ಅಣು ಮಾತ್ರ. ಪ್ರತಿದಿನ ಇಲ್ಲಿ ನಾನು  ಮತ್ತು ನೀವು ಬದಕಲು ಒಂದಲ್ಲ ಒಂದು ಹೋರಾಟ ಮಾಡುತ್ತೇವೆ. ಕೆಲವಮ್ಮೆ ಜೀವನದಲ್ಲಿ ಬೇಸರವಾದಾಗ ಅಥವಾ ಮನಸು ಚೆನ್ನಾಗಿ ಇಲ್ಲದ ಸಮಯದಲ್ಲಿ ಒಂದು ಪ್ರೇರಣೆ ಮಾತುಗಳು ಮತ್ತೆ ನಮ್ಮನ್ನು ಬದಕಲು ಹಾಗು ಜೀವನದಲ್ಲಿ ಚಟುವಟಿಕೆಯಿಂದ ತೊಡಗಲು ತುಂಬಾನೇ ಸಹಾಯ ಮಾಡುತ್ತೆ. ಅದಕ್ಕಾಗಿ ಈ ಲೇಖನದಲ್ಲಿ ಕೆಲವು ಒಳ್ಳೆಯ ಜೀವನ ಪ್ರೇರಣಾ ಉಲ್ಲೇಖಗಳು ಸಾಮಾಜಿಕ ಜಾಲತಾಣದಲ್ಲಿ ಹುಡುಕಿ ನಿಮ್ಮ ಜೊತೆ ಹಂಚಿಕೊಡಿದ್ದೇನೆ.  ಇಷ್ಟಯಾದರೆ ನಿಮ್ಮ ಸ್ನೇಹಿತರು ಜೊತೆ ಹಂಚಿಕೊಳ್ಳಿ.
Motivation quote about life in Kannada with image - 1
ಜೀವನದಲ್ಲಿ ಅರಿತು ಬಾಳುವುದಕ್ಕಿಂತ ಮರೆತು ಬಾಳುವುದು ಕಲಿಯಬೇಕು ಯಾಕೆಂದರೆ ಇಲ್ಲಿ ಯಾರಿಗೂ ಯಾರು ಆಗಲ್ಲಾ.
- ತಿಳಿಯದ (ಸಾಮಾಜಿಕ ಜಾಲತಾಣ)
Motivation quote about life in Kannada with image - 2
ಬಡವನಾಗಿ ಬದಿಕಿದ್ದು ಸಾಕು, ಬಂಡವಾಳ ಹಾಕುವಷ್ಟು ಬೆಳಿಬೇಕು.
- ತಿಳಿಯದ (ಸಾಮಾಜಿಕ ಜಾಲತಾಣ)
Motivation quote about life in Kannada with image - 3
ನೋವಿನಲ್ಲಿ ಜೊತೆಯಾಗಿರ್ತಿನಿ ಅಂತ ನಾನು ಮಾತು ಕೊಡಲ್ಲ. ಆದ್ರೆ ನೋವು ಬರದೇ ಇರೋ ಹಾಗೆ ನೋಡ್ಕೋತೀನಿ ಅಂತ ಒಂದು ಮುತ್ತು ಕೊಡುತೀನಿ
- ತಿಳಿಯದ (ಸಾಮಾಜಿಕ ಜಾಲತಾಣ)
Motivation quote about life in Kannada with image - 4
ನಂಬಿಕೆ ಅನ್ನೋ ಪದವನ್ನು ಕೇಳಿದ್ರೆ ನಂಗೆ ತುಂಬಾ ನಗು ಬರುತ್ತೆ. ಯಾಕೆಂದ್ರೆ ನನ್ನವರು ಅಂತ ನಾನು ತಿಳಿದುಕೊಂಡರೆ ಆ ಪದಕ್ಕೆ ಅರ್ಥ ಇಲ್ಲದ ಹಾಗೆ ಮಾಡಿದರು.
- ತಿಳಿಯದ (ಸಾಮಾಜಿಕ ಜಾಲತಾಣ)
Motivation quote about life in Kannada with image - 5
ಹಠ ಎಂದ್ರೆ ನಿನಗೆ ಬೇಕಾಗಿದ್ದನ್ನು ಪಡೆದು ಮರೆಯುವುದಲ್ಲ. ಎಲ್ಲಿ ನಿನಗೆ ಬೆಲೆ ಇಲ್ಲೊವೋ ಅಲ್ಲಿ ನಿನ್ನ ಬೆಲೆ ಸೃಷ್ಟಿಸುವುದು ಅದುವೇ ನಿಜವಾದ ಹಠ
- ತಿಳಿಯದ (ಸಾಮಾಜಿಕ ಜಾಲತಾಣ)
Motivation quote about life in Kannada with image - 6
ಬಯಸಿದ್ದು : ವಿಶ್ವಾಸ, ಪ್ರೀತಿ, ನಂಬಿಕೆ ಸಿಕ್ಕಿದು : ಸುಳ್ಳು , ಮೋಸ , ನೋವು ಈ ಜೀವ ಒಂದು ಮಾಯೆ
- ತಿಳಿಯದ (ಸಾಮಾಜಿಕ ಜಾಲತಾಣ)
Motivation quote about life in Kannada with image - 7
ಮುದ್ದು ಬಂಗಾರ ಅಂತ ಎಲ್ಲರನ್ನು ಕರಿಯೋಕೆ ಆಗಲ್ಲಾ, ನಾವು ಪ್ರಾಣಕ್ಕಿಂತ ಹೆಚ್ಚಾಗಿ ಪ್ರಿತಿಸೋವರನ್ನೇ ಮುದ್ದು ಬಂಗಾರ ಅಂತ ಕರೆಯಲು ಸಾಧ್ಯ.
- ತಿಳಿಯದ (ಸಾಮಾಜಿಕ ಜಾಲತಾಣ)
Motivation quote about life in Kannada with image - 8
ಮನಸ್ಸಿಗ್ಗೆ ಸಹಿಸಲಾಗದ ಪೆಟ್ಟು ಬಿದ್ದಾಗ ಈ ಮನಸ್ಸು ಮೌನಕ್ಕೆ ಶರಣಾಯಿತು ಮತ್ತು ನಾನು ಎಲ್ಲರಿಂದ ಒಂಟಿತನಕ್ಕೆ ಜಾರಿದೆ .
- ತಿಳಿಯದ (ಸಾಮಾಜಿಕ ಜಾಲತಾಣ)
Motivation quote about life in Kannada with image - 9
ಮನೆಯಲ್ಲಿ ನೂರಾರು ದೀಪ ಇದ್ದರು ದೇವರ ಮುಂದೆ ಇರುವ ದೀಪಕ್ಕೆ ಬೆಲೆ ಜಾಸ್ತಿ. ಹಾಗೆ ನಮ್ಮ ಕಣ್ಣು ಮುಂದೆ ಸಾವಿರ ಜನ ಎದ್ದರೂ, ನಮ್ಮ ಮನಸಲ್ಲಿ ಇರುವವರ ಮೇಲೆ ಪ್ರೀತಿ ಜಾಸ್ತಿ .
- ತಿಳಿಯದ (ಸಾಮಾಜಿಕ ಜಾಲತಾಣ)
motivatinal quotes in Kannada with image10
ಯಾರಾದ್ರೂ ಮನಸಿಗೆ ನೋವು ಮಾಡಿದರೆ ಮನಸ್ಸಿಗೆ ಹತ್ತಿರ ಇರುವರಿಗೆ ಹೇಳಬಹುದು ಆದರೆ ಮನಸ್ಸಿಗೆ ಹತ್ತಿರ ಇರುವರೇ ನೋವು ಮಾಡಿದರೆ ಯಾರಿಗೆ ಹೇಳೋದು.
- ತಿಳಿಯದ (ಸಾಮಾಜಿಕ ಜಾಲತಾಣ)
motivational quotes in Kannada with images
ಕೆಲವರಿಗೆ ನನ್ನ ಮುಖದಲ್ಲಿ ಇರುವ ನಗು ಕಾಣುತ್ತೆ ಆದರೆ ಮನಸಲ್ಲಿ ಅಡಗಿರುವ ಹೇಳಲಾಗದ ನೋವು ಕಾಣುವುದಿಲ್ಲ.
- ತಿಳಿಯದ (ಸಾಮಾಜಿಕ ಜಾಲತಾಣ)
motivational quotes in Kannada-12
ಏನಾಯ್ತು, ಏಕಾಯ್ತು, ಹೇಗಾಯ್ತು ಅನ್ನೋದು ಕುಳಿತು ಕೊಳ್ಳುವುದು ಜೀವನವಲ್ಲ, ಏನೇ ಆಗಲಿ, ಏಕೆ ಆಗಲಿ , ಹೇಗೆ ಆಗಲಿ ಗಟ್ಟಿ ಮನಸ್ಸಿಂದ ಮುಂದೆ ಸಾಗುವುದೇ ಜೀವನ.
- ತಿಳಿಯದ (ಸಾಮಾಜಿಕ ಜಾಲತಾಣ)
motivational quotes in Kannada-13
ತಪ್ಪುಗಳನ್ನೇ ಮಾಡದವರು ಯಾರು ಸಿಗಲಾರರು. ಸಣ್ಣಪುಟ್ಟ ತಪ್ಪುಗಳಿಗಾಗಿ ಸಂಬಂಧ ಕಳೆದುಕೊಂಡ್ರೆ ಒಂದು ದಿನ ಒಂಟಿಯಾಗುತ್ತೇವೆ
- ತಿಳಿಯದ (ಸಾಮಾಜಿಕ ಜಾಲತಾಣ)
motivational quotes in Kannada-14
ಮಾತುಗಳು ಎಷ್ಟೇ ದೊಡ್ಡದಾಗಿರಲಿ. ಆದರೆ ವ್ಯಕ್ತಿಗಳು ಮಾಡುವ ಕೆಲಸದಿಂದಲೇ ಅಳೆಯಲ್ಪಡುತ್ತಾರೆ
- ತಿಳಿಯದ (ಸಾಮಾಜಿಕ ಜಾಲತಾಣ)
motivational quotes in Kannada-15
ತುಳಿದು ಬದುಕುತ್ತೆನೆ ಎನ್ನುವರ ಮುಂದೆ ಬೆಳೆದು ನಿಲ್ಲುತೇನೆ ಎನ್ನುವ ಛಲ ಇರಬೇಕು.
- ತಿಳಿಯದ (ಸಾಮಾಜಿಕ ಜಾಲತಾಣ)
motivation quotes in Kannada -16
ಜೀವನದಲ್ಲಿ ಕೆಲವರು ನಮ್ಮನ್ನು ಬಳಿಸಿಕೊಳ್ಳುತ್ತಾರೆ, ಕೆಲವರು ನಮನ್ನು ಉಳಿಸಿಕೊಳ್ಳುತ್ತಾರೆ. ಬಳಸಿಕೊಂಡವರಿಗೆ ಲಾಭ ಸಿಗಬಹುದು, ಉಳಿಸಿಕೊಂಡರು ಸಮಾಧಾನ ಸಿಗಬಹುದು, ಆದರೆ ಈ ಇಬ್ಬರಿಂದ ನಮಗಂತೂ ಬದುಕಿನ ಪಾಠ ಸಿಕ್ಕೇ ಸಿಗುತ್ತದೆ
- ತಿಳಿಯದ (ಸಾಮಾಜಿಕ ಜಾಲತಾಣ)
motivational quotes in kannada 17
ಸೇವೆಗೆ ಮುಂದಾಗುವ ಮೊದಲು ಪ್ರೀತಿಸುವುದನ್ನು ಕಲಿಯಬೇಕು ಪ್ರೀತಿಯೇ ಇಲ್ಲದ ಸೇವೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ .
- ತಿಳಿಯದ (ಸಾಮಾಜಿಕ ಜಾಲತಾಣ)
motivational quotes in kannada 18
ನಿಮ್ಮನ್ನು ನಿಜವಾಗಿಯೂ ಪ್ರೀತಿಸುವ ವ್ಯಕ್ತಿ ಕೋಪ, ಜಗಳ ಮಾಡಿಕೊಂಡರು , ನಿಮ್ಮನ್ನು ಯಾವತ್ತೂ ಬಿಟ್ಟು ದೂರ ಹೋಗುವುದಿಲ್ಲ.
- ತಿಳಿಯದ (ಸಾಮಾಜಿಕ ಜಾಲತಾಣ)
motivational quotes in kannada
ನೀನು ಯೋಚನೆ ಮಾಡದೇ ಹೇಳುವ ಒಂದು ಮಾತು ನಿನ್ನನ್ನು ಒಂದೊಂದು ನಿಮಿಷನು ಯೋಚನೆ ಮಾಡಿಸುತ್ತೆ.
- ತಿಳಿಯದ (ಸಾಮಾಜಿಕ ಜಾಲತಾಣ)

1 thought on “Motivational Quotes about life”

Leave a Comment

Your email address will not be published. Required fields are marked *

Scroll to Top