Raksha Bandhan Wishes : ರಕ್ಷಾ ಬಂಧನ ಶುಭಾಶಯಗಳು ಕನ್ನಡಲ್ಲಿ ಶುಭ ಕೋರಲು ಇಲ್ಲಿದೆ ಶುಭಾಶಯಗಳು
ರಕ್ಷಾ ಬಂಧನ ಹಬ್ಬ ಅಣ್ಣ- ತಂಗಿ ಮತ್ತು ಅಕ್ಕ-ತಮ್ಮ ನಡುವಿನ ಒಂದು ಬಾಂಧ್ಯವ್ಯ ಬೆಸೆಗುವ ಹಬ್ಬವಾಗಿದೆ.
ಈ ಹಬ್ಬ ತುಂಬಾನೇ ಪ್ರಾಮುಖ್ಯತೆ ಪಡೆದ ಒಂದು ಹಿಂದೂ ಧರ್ಮದ ಹಬ್ಬ. ಈ ದಿನದಂದು ಎಲ್ಲ ಸಹೋದರಿಯರು ತನ್ನ ಸಹೋದರನಿಗೆ ರಕ್ಷಾ ಬಂಧನ ಅಥವಾ ರಾಕೀ ಕಟ್ಟುವ ಒಂದು ಸಂಪ್ರದಾಯ ಇದೆ. ಸಹೋದರ ಕೂಡ ತನ್ನ ಸಹೋದರಿಗೆ ಕಾಣಿಕೆ ಮತ್ತು ಉಡುಗರೇ ಕೊಡುತ್ತಾನೆ. ಈ ದಿನ ಸಹೋದರ ಮತ್ತು ಸಹೋದರಿಯರಿಗೆ ತುಂಬಾನೇ ಖುಷಿ ತರುವ ದಿನ.
ಈ ಖುಷಿಯನ್ನು ನಿಮ್ಮ ಕುಟುಂಬ ಜೊತೆ ಹಂಚಿಕೊಳ್ಳಲು ಮತ್ತು ರಕ್ಷಾ ಬಂಧನ ಶುಭಾಶಯಗಳು ಕನ್ನಡಲ್ಲಿ ಶುಭ ಕೋರಲು ಇಲ್ಲಿದೆ ಶುಭಾಶಯಗಳು.
ನನ್ನ ಧೈರ್ಯ ಮತ್ತು ನನ್ನ ಆತ್ಮ ಬಲ ನೀನು.. ನಿನಗೆ ಈ ರಕ್ಷಾ ಬಂಧನ ದಿನದ ಶುಭಾಶಯಗಳು
ಈ ರಕ್ಷಾ ಬಂಧನ ಹಬ್ಬ ನನಗೆ.... ನನ್ನ ಜೀವನದಲ್ಲಿ ಪ್ರತಿ ವರ್ಷ ನೆನಪಿಸು ಒಂದು ಉಡುಗರೇ ನೀನು. ರಕ್ಷಾ ಬಂಧನದ ಶುಭಾಶಯಗಳು
ನನ್ನ ಸೋಹೋದರಿ ನನ್ನ ಮೊದಲ ಸ್ನೇಹಿತೆ ಮತ್ತು ನನ್ನ ತಾಯಿ ನನ್ನ ಮೊದಲ ಗುರು. ರಕ್ಷಾ ಬಂಧನದ ಶುಭಾಶಯಗಳು
ನಮ್ಮ ಮಾತು ಎಷ್ಟೋ ಸಲ ಮೌನ ಆದರೂ ನಮ್ಮ ಪ್ರೀತಿ ಮತ್ತು ಜಗಳ ಕಡಿಮೆ ಆಗೋಲ್ಲ. ಈ ರಕ್ಷಾ ಬಂಧನ ಹಬ್ಬ ನಮಗೆ ನೆನಪಿಸು ಒಂದು ಹಬ್ಬ ರಕ್ಷಾ ಬಂಧನದ ಶುಭಾಶಯಗಳು
ನಾನು ನಿನ್ನ ಖುಷಿಗೆ ಆಗುತೀನಿ ಇಲ್ಲವೋ ಗೊತ್ತಿಲ್ಲ ಆದರೆ ನಿನ್ನ ಕಷ್ಟಕ್ಕೆ ನಾನು ಯಾವಾಗಲು ನಿನ್ನ ಜೊತೆ ನಿಲ್ಲುತ್ತೇನೆ. ನಿನ್ನ ರಕ್ಷಣೆ ನನ್ನ ಹೊಣೆ ಈ ರಕ್ಷಾ ಬಂಧನ ದಿನ ಸಾಕ್ಷಿ ಆಗಿದೆ. ರಕ್ಷಾ ಬಂಧನದ ಶುಭಾಶಯಗಳು
ನೀನು ನನ್ನ ಜೀವ ಚಿನ್ನ.... ನಿನ್ನ ಜೀವದ ರಕ್ಷಣಗೆ ನಾನು ಎದೆಂದಿಗೂ ಸಿದ್ದ .. ಈ ರಕ್ಷಾ ಬಂಧನ ಹಬ್ಬ ಸಾಕ್ಷಿ ಆಗಲಿ ರಕ್ಷಾ ಬಂಧನದ ಶುಭಾಶಯಗಳು
ನಾನು ತುಂಬಾನೇ ಅದೃಷ್ಟ ಮಾಡಿದ್ದೇನೆ .. ನಿನ್ನ ಪ್ರೀತಿ ಮತ್ತು ಮಮತೆ ಪಡೆಯಲು. ಈ ರಕ್ಷಾ ಬಂಧನ ನಮ್ಮ ಬಾಂಧ್ಯವ್ಯ ಮತ್ತು ನಮ್ಮ ಪ್ರೀತಿ ಸದಾ ಹೀಗೆ ಇರುವಂತೆ ಮಾಡಲಿ. ರಕ್ಷಾ ಬಂಧನದ ಶುಭಾಶಯಗಳು
ನನ್ನದು ಒಂದೇ ಆಸೆ..! ನೀನು ಹೀಗೆ ನಗುತ ಸದಾ ಕಾಲ ಇರಬೇಕು ಅನ್ನೋದು. ಈ ರಕ್ಷಾ ಬಂಧನ ಹಬ್ಬ ಎಲ್ಲಾ ಸಡಗರ ತರಲಿ. ನಿನಗೆ ಈ ರಕ್ಷಾ ಬಂಧನ ದಿನದ ಶುಭಾಶಯಗಳು
ಈ ರಕ್ಷಾ ಬಂಧನ ಸ್ನೇಹ, ಸಹಕಾರ, ಬಾಂಧ್ಯವ್ಯ ಬೇಸಿಗುವ ಹಾಗೂ ಸ್ವಾಭಿಮಾನದ ಸಂಕೇತ. ರಕ್ಷಾ ಬಂಧನದ ಶುಭಾಶಯಗಳು