ಪ್ರೇರಣೆ ಉಲ್ಲೇಖಗಳು : ಸರ್ ಎಂ. ವಿಶ್ವೇಶ್ವರಯ್ಯ ಕನ್ನಡದಲ್ಲಿ ಪ್ರೇರಣೆ ಉಲ್ಲೇಖಗಳು | ಉಲ್ಲೇಖಗಳು ಚಿತ್ರಗಳು












ಈ ಲೇಖನದಲ್ಲಿ ಇರುವ ವಿಷಯಗಳು
ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಕಿರು ಪರಿಚಯ ಮಾಹಿತಿ
ಮೋಕ್ಷಗುಂಡಂ ವಿಶ್ವೇಶ್ವರಯ್ಯ ಪ್ರಶಸ್ತಿ ಮತ್ತು ಮನ್ನಣೆ
ಮೋಕ್ಷಗುಂಡಂ ವಿಶ್ವೇಶ್ವರಯ್ಯ ಪ್ರೇರಣೆ ಉಲ್ಲೇಖಗಳು ಮತ್ತು ಉಲ್ಲೇಖಗಳ ಚಿತ್ರಗಳು
ಉಲ್ಲೇಖಗಳು ಮತ್ತು ಉಲ್ಲೇಖಗಳ ಚಿತ್ರಗಳು ನಿಮಗೆ ಇಷ್ಟವಾದರೆ ದಯವಿಟ್ಟು ಸಾಮಾಜಿಕ ಜಾಲತಾಣಗಲ್ಲಿ ನಿಮ್ಮ ಕುಟುಂಬ ಮತ್ತು ಸ್ನೇಹಿತರ ಜೊತೆ ಹಂಚಿಕೊಳ್ಳಿ .
ಮೋಕ್ಷಗುಂಡಂ ವಿಶ್ವೇಶ್ವರಯ್ಯ (1861-1962) ಭಾರತದ ಪ್ರಮುಖ ಇಂಜಿನಿಯರ್, ದಾರ್ಶನಿಕ, ಮತ್ತು ರಾಜಕಾರಣಿ. ಅವರು ಶಿಸ್ತಿಗೆ ಮತ್ತು ಸಮಕ್ಕೆ ತುಂಬಾನೇ ಮಹತ್ವ ಕೊಡುತಿದ್ದರು. ನಿಜವಾಗಲೂ ನಾವು ಧನ್ಯರು ನಮ್ಮ ನಾಡಿನವರು ಸಾಧನೆಯ ಇತಿಹಾಸದಲ್ಲಿ ಇರುವುದು. ಅವರು ತಮ್ಮ ಜೀವನದಲ್ಲಿ ಭಾರತೀಯ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದರು. ವಿಶ್ವೇಶ್ವರಯ್ಯ ಅವರು ಭಾರತದ ನಿರ್ಮಾಣ ಮತ್ತು ಅಭಿವೃದ್ಧಿಗೆ ನೀಡಿದ ಅಮೂಲ್ಯ ಸೇವೆಗಳಿಗೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅವರ ಸಾಧನೆಗಳಿಗೆ ಹಲವಾರು ಪ್ರಶಸ್ತಿಗಳು ಮತ್ತು ಮನ್ನಣೆಗಳನ್ನು ಪಡೆದಿದ್ದಾರೆ.
ವಿಶ್ವೇಶ್ವರಯ್ಯನವರು ಕರ್ನಾಟಕ ಜಿಲ್ಲೆಯ ಮೈಸೂರಿನ ಕೋಲಾರ ಜಿಲ್ಲೆಯಲ್ಲಿ 15 ಸೆಪ್ಟೆಂಬರ್ 1860 ರಂದು ಜನಿಸಿದರು. 1968 ರಲ್ಲಿ ಡಾ. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಭಾರತ ಸರ್ಕಾರ ಎಂಜಿನಿಯರ್ ದಿನ ಎಂದು ಘೋಷಣೆ ಮಾಡಿದ ನಂತರ ಅಂದಿನಿಂದ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಇಂಜಿನಿಯರ್ ದಿನ ಆಚರಣೆ ಮಾಡಲಾಗುತ್ತಿದೆ.
ವಿಶ್ವೇಶ್ವರಯ್ಯನವರ ಸಾಧನೆಗೆ ಮತ್ತು ಅವರ ಕೆಲಸವನ್ನು ಗುರಿತಿಸಿ ಬಂದ ಪ್ರಶಸ್ತಿ ಮತ್ತು ಮನ್ನಣೆ ಬಗ್ಗೆ ನಾವು ನೋಡೋಣ ಬನ್ನಿ.
ಭಾರತ ರತ್ನ (1955)
ಇದು ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರವಾಗಿದೆ. ವಿಶ್ವೇಶ್ವರಯ್ಯ ಅವರಿಗೆ ಈ ಪ್ರಶಸ್ತಿ 1955ರಲ್ಲಿ ಭಾರತದ ಅಭಿವೃದ್ಧಿಯಲ್ಲಿ ಅವರ ಒಳ್ಳೆಯ ಕೊಡುಗೆಯು ಕಂಡು ಒದಗಿಸಲಾಯಿತು.
ನೈಟ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್ (KCIE) (1915)
ಬ್ರಿಟಿಷ್ ಸರ್ಕಾರವು ವಿಶ್ವೇಶ್ವರಯ್ಯ ಅವರಿಗೆ ಈ ಬಿರುದನ್ನು 1915ರಲ್ಲಿ ಪ್ರದಾನ ಮಾಡಿತು. ಇದು ಬ್ರಿಟಿಷ್ ಆಡಳಿತಾವಧಿಯಲ್ಲಿ ಅತ್ಯುನ್ನತ ಗೌರವಗಳಲ್ಲಿ ಒಂದಾಗಿತ್ತು.
ಆಧುನಿಕ ಮೈಸೂರು ರಾಜ್ಯದ ನಿರ್ಮಾಪಕ
ಮೈಸೂರಿನ ಮಹಾರಾಜನ ಅಡಿಯಲ್ಲಿ ವಿಶ್ವೇಶ್ವರಯ್ಯ ಅವರು ಈ ರಾಜ್ಯದ ಅಭಿವೃದ್ಧಿಗೆ ಮತ್ತು ಆಧುನೀಕರಣಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದರು. ಅವರು ಬೃಹದ ಎಂಜಿನಿಯರಿಂಗ್ ಯೋಜನೆಗಳನ್ನು ರೂಪಿಸಿದರು, ಮೈಸೂರಿನಲ್ಲಿ ಜಲಾಶಯ ನಿರ್ಮಾಣ, ವಿದ್ಯುತ್ ಉತ್ಪಾದನೆ ಮತ್ತು ಕೃಷಿ ಅಭಿವೃದ್ಧಿಗೆ ಸಹಕಾರಿಯಾದರು.
ಆರ್ಥಿಕ ಅಭಿವೃದ್ಧಿ
ಅವರು ಕರ್ನಾಟಕದಲ್ಲಿ ಹಲವು ಶ್ರಮಜೀವಿಗಳ ಯೋಜನೆಗಳನ್ನು ಪ್ರಾರಂಭಿಸಿದರು. ಈ ಯೋಜನೆಗಳು ಮೈಸೂರಿನ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಪ್ರಮುಖ ಪಾತ್ರ ವಹಿಸಿವೆ.
ದಕ್ಷಿಣ ಭಾರತದ ಅಲೈನಾ ಡ್ಯಾಮ್
ಈ ಡ್ಯಾಮ್ ನಿರ್ಮಾಣಕ್ಕೆ ವಿಶ್ವೇಶ್ವರಯ್ಯ ಅವರು ತಂತ್ರಜ್ಞಾನ ಸಹಾಯ ನೀಡಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಕರ್ನಾಟಕ ಸರ್ಕಾರವು ಅವರ ಸ್ಮರಣಾರ್ಥವಾಗಿ ರಾಜ್ಯೋತ್ಸವ ದಿನಾಚರಣೆಯಲ್ಲಿ ಈ ಪ್ರಶಸ್ತಿಯನ್ನು ನೀಡುತ್ತಿದೆ.
ಮೋಕ್ಷಗುಂಡಂ ವಿಶ್ವೇಶ್ವರಯ್ಯ ಪ್ರೇರಣೆ ಉಲ್ಲೇಖಗಳು ಮತ್ತು ಉಲ್ಲೇಖಗಳ ಚಿತ್ರಗಳು
ಮೋಕ್ಷಗುಂಡಂ ವಿಶ್ವೇಶ್ವರಯ್ಯ ಪ್ರೇರಣೆ ಉಲ್ಲೇಖಗಳು ಮತ್ತು ಉಲ್ಲೇಖಗಳ ಚಿತ್ರಗಳು
"ಕಸ ಗುಡಿಸುವುದೇ ನಮ್ಮ ಕೆಲಸವಾದರೆ ಅದರಲ್ಲಿ ಶ್ರೇಷ್ಠರಾಗಿರಿ." - ಮೋಕ್ಷಗುಂಡಂ ವಿಶ್ವೇಶ್ವರಯ್ಯ
"ಜೀವಿಸುವುದಕ್ಕಾಗಿ ಸಂಪಾದಿಸಬೇಕು ಸಂಪಾದನೆಗಾಗಿ ಜೇವಿಸಬಾರದು." - ಮೋಕ್ಷಗುಂಡಂ ವಿಶ್ವೇಶ್ವರಯ್ಯ
"ರಾಷ್ಟ್ರವನ್ನು ನಿರ್ಮಿಸುವ ಮಾರ್ಗ ಉತ್ತಮ ಪ್ರಜೆಯನ್ನು ನಿರ್ಮಿಸುವುದಾಗಿದೆ." - ಮೋಕ್ಷಗುಂಡಂ ವಿಶ್ವೇಶ್ವರಯ್ಯ
"ಒಂದು ಕೆಲಸದಲ್ಲಿ ಯಶಸ್ಸು ಸಾದಿಸಬೇಕೆಂದರೆ ಮೊದಲು ಅದನ್ನು ಪ್ರೀತಿಸಬೇಕು." - ಮೋಕ್ಷಗುಂಡಂ ವಿಶ್ವೇಶ್ವರಯ್ಯ
"ಅಕ್ರಮ ಸಂಪಾದನೆಯೊಂದಿಗೆ ಮಡಿದ ಊಟ ಸಂತೃಪ್ತಿ ನೀಡುವುದಿಲ್ಲ ." - ಮೋಕ್ಷಗುಂಡಂ ವಿಶ್ವೇಶ್ವರಯ್ಯ
"ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು ಮೇಲು ." - ಮೋಕ್ಷಗುಂಡಂ ವಿಶ್ವೇಶ್ವರಯ್ಯ
"ಕೌಶಲ್ಯ ಹಾಗೂ ಮಹತ್ವಾಕಾಂಕ್ಷೆಯೊಂದಿಗೆ ಮಾಡಿದ ಕೆಲಸ ಸಾಮಾನ್ಯವಾಗಿ ಪ್ರತಿಫಲವನ್ನು ತಂದು ಕೊಡುತ್ತದೆ." - ಮೋಕ್ಷಗುಂಡಂ ವಿಶ್ವೇಶ್ವರಯ್ಯ
"ಕೋಪಿಸಿಕೊಳ್ಳುವುದು ಎಂದರೆ ಇತರರ ತಪ್ಪುಗಳಿಗೆ ನಮ್ಮ ಮೇಲೆ ನಾವೇ ಪ್ರತೀಕಾರ ತೀರಿಸಿಕೊಳ್ಳುವುದು." - ಮೋಕ್ಷಗುಂಡಂ ವಿಶ್ವೇಶ್ವರಯ್ಯ
"ಸಾಧನೆ ಇಲ್ಲದೆ ಯಶಸ್ಸನ್ನು ಬಯಸುವುದು, ಮರುಭೂಮಿಯಲ್ಲಿ ಕುಡಿಯುವ ನೀರಿಗಾಗಿ ಹುಡುಕುವುದು.." - ಮೋಕ್ಷಗುಂಡಂ ವಿಶ್ವೇಶ್ವರಯ್ಯ
ಜೀವನ ಒಂದು ಹೋರಾಟ ಈ ಹೋರಾಟದಲ್ಲಿ ಉತ್ತಮ್ಮ ಕೆಲಸ ಮಾಡಲು ಪ್ರಯತ್ನಿಸಿ. - ಮೋಕ್ಷಗುಂಡಂ ವಿಶ್ವೇಶ್ವರಯ್ಯ
ಉಲ್ಲೇಖಗಳು ಮತ್ತು ಉಲ್ಲೇಖಗಳ ಚಿತ್ರಗಳು ನಿಮಗೆ ಇಷ್ಟವಾದರೆ ದಯವಿಟ್ಟು ಸಾಮಾಜಿಕ ಜಾಲತಾಣಗಲ್ಲಿ ನಿಮ್ಮ ಕುಟುಂಬ ಮತ್ತು ಸ್ನೇಹಿತರ ಜೊತೆ ಹಂಚಿಕೊಳ್ಳಿ .
